D K Shivakumar inaugurated New Congress Bhavan on Sunday evening at Kanakapura. Then he spoke No one has any jealousy in the party. Ramaswamy is the leader of our party. It's normal to blame. I'm not hesitant. Everyone loves the Congress.
ಪಕ್ಷದಲ್ಲಿ ಯಾರಿಗೂ ಯಾವುದೇ ವೈಮನಸ್ಯವಿಲ್ಲ. ಪ್ರತಿಯೊಬ್ಬರು ಏನು ಪ್ರಸಾದ ಸಿಗುತ್ತದೆ ಅದನ್ನು ಸ್ವೀಕರಿಸಿ ಕೆಲಸ ಮಾಡಬೇಕೆಂದು ಟಿಕೆಟ್ ವಂಚಿತರಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.